hors concours ಆರ್‍ ಕಾನ್‍ಕುಅರ್‍
ಗುಣವಾಚಕ
French

(ಪ್ರದರ್ಶನ ವಸ್ತು, ಪ್ರದರ್ಶಕ ಕಲಾವಿದ, ಮೊದಲಾದವರ ವಿಷಯದಲ್ಲಿ)

  1. ಬಹುಮಾನಕ್ಕೆ ಸ್ಪರ್ಧಿಸದ; ಸ್ಪರ್ಧೆಗಾಗಿ ಇಡದ.
  2. ಅಸಮಾನವಾದ; ಅನುಪಮವಾದ; ಪ್ರತಿಸ್ಪರ್ಧಿಯಿಲ್ಲದ.